group insurance
ನಾಮವಾಚಕ

(ಜೀವವಿಮೆ) ಗುಂಪು ವಿಮೆ; ಸಾಮುದಾಯಿಕ ವಿಮಾಪದ್ಧತಿ; ವಿಭಿನ್ನ ದೇಹಪ್ರಕೃತಿಯ ಹಾಗೂ ವಯಸ್ಸಿನ ವ್ಯಕ್ತಿಗಳು ಸಾಮುದಾಯಿಕವಾಗಿ ಒಂದೇ ಒಪ್ಪಂದಕ್ಕನುಸಾರವಾಗಿ ವಿಮಾ ಸೌಲಭ್ಯ ಪಡೆಯುವ ವ್ಯವಸ್ಥೆ.